Entertainment Program Invitation

ಪ್ರಿಯ ಹವ್ಯಕ ಬಂಧುಗಳೆ, ಹವ್ಯಕ ಸಮ್ಮೇಳನ 2022ಕ್ಕೆ ನಿಂಗೊಗೆಲ್ಲ ಸ್ವಾಗತ. ಸಮ್ಮೇಳನದ ಅಂಗವಾಗಿ ಸ್ತ್ರೀಶಕ್ತಿ ಮತ್ತು ಹವ್ಯಕರ ವೈಭವವ ಸಾರುವ ವೈವಿಧ್ಯಮಯ ಸಾಂಸ್ಕೃತಿಕ ಹಾಗು ಮನೋರಂಜನ ಕಾರ್ಯಕ್ರಮಂಗಳ ಪ್ರದರ್ಶನ ಯೋಜನೆಯ ಹಮ್ಮಿಕೊಂಡಿದೆಯ. ಆಸಕ್ತಿ ಇಪ್ಪ ಸೃಜನಶೀಲರು ಕಾರ್ಯಕ್ರಮವನ್ನು ನೊಂದಾಯಿಸಿಕೊಂಡು, ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವ ಚೆಂದಗಾಣಿಸಿಕೊಡಕ್ಕೋಳಿ ವಿನಂತಿ ಮಾಡ್ತೆಯ. ಕಾರ್ಯಕ್ರಮ ಜುಲೈ 2 ಶನಿವಾರ ಮತ್ತು 3 ಆದಿತ್ಯವಾರ ನಡೆಯಲಿದೆ. Deadline to Submit your programs is April 26, 2022. Please click here to fill in your application. For any and all questions please send an email to entertainment@havyak.org Guidelines:
  1. Language preferences, Havyaka, Kannada, Samskritha or Hindi
  2. Chapter representation will be much appreciated
  3. Entertainment Team will review the program and Connect with the Directors
  4. Variety in programs and wider collection of participants are encouraged – Programa purporting SthreeShakthi – Programs crafted to promote Havyaka/Kannada Language and Heritage
  5. Highly encourage group performance than solo
  6. Only registered members can participate in the programs.
  7. Please take advantage of early bird registration