Call for EMCEE

ಪ್ರಿಯ ಹವ್ಯಕ ಬಂಧುಗಳೆ, ಸಜ್ಜನರೆ, ಸೃಜನರೆ ನಿಮಗೆಲ್ಲಾ ವಂದನೆಗಳು,

ಇನ್ನೆರಡು ತಿಂಗಳಲ್ಲಿ ಎಲ್ಲರೂ ಕಾತುರದಿಂದ ಕಾಯುತ್ತಿರುವ ಹವ್ಯಕ ಸಮ್ಮೇಳನ ಜರುಗಲಿದೆ. ಮನರಂಜನಾ ಸಮಿತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ  ಮೂಲಕ  ಸಭಿಕರೆಲ್ಲರನ್ನು ರಂಜಿಸಲು ತಯಾರಿ ಭರದಿಂದ ನಡೆದಿದೆ. ಈಗ  ಸಭಿಕರನ್ನೂ ಮತ್ತು ಕಲಾವಿದರನ್ನು ಕೂಡಿಸುವ ನಿರೂಪಕ ರಿಗಾಗಿ(MC) ಈ ಆಹ್ವಾನ.  ಆಸಕ್ತಿ ಉಳ್ಳವರು May 22, 2022 ರ ಒಳಗೆ ನೋಂದಾಯಿಸಿ ಕೊಳ್ಳಿ. ಜೊತೆಗೆ Google Docs ನಲ್ಲಿರುವ ಒಕ್ಕಣೆಗಳನ್ನು ಅರ್ಥಗರ್ಭಿತವಾಗಿ, ಭಾವನಾತ್ಮಕವಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಿರುವ  Video Recording ಮಾಡಿ,  ತಮ್ಮ ವಿಡಿಯೋ ರೆಕಾರ್ಡಿಂಗನ್ನು google Drive ನ folderಗೆ Upload  ಮಾಡಿ.

We are inviting all our enthusiastic people to emcee for HAA Convention – 22. Please submit your entry by May 22, 2022. Record a video with the content given in the Google Docs and upload your video to the google drive folder that is mentioned in the document.