ಇನ್ನೆರಡು ತಿಂಗಳಲ್ಲಿ ಎಲ್ಲರೂ ಕಾತುರದಿಂದ ಕಾಯುತ್ತಿರುವ ಹವ್ಯಕ ಸಮ್ಮೇಳನ ಜರುಗಲಿದೆ. ಮನರಂಜನಾ ಸಮಿತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಭಿಕರೆಲ್ಲರನ್ನು ರಂಜಿಸಲು ತಯಾರಿ ಭರದಿಂದ ನಡೆದಿದೆ. ಈಗ ಸಭಿಕರನ್ನೂ ಮತ್ತು ಕಲಾವಿದರನ್ನು ಕೂಡಿಸುವ ನಿರೂಪಕ ರಿಗಾಗಿ(MC) ಈ ಆಹ್ವಾನ. ಆಸಕ್ತಿ ಉಳ್ಳವರು May 22, 2022 ರ ಒಳಗೆ ನೋಂದಾಯಿಸಿ ಕೊಳ್ಳಿ. ಜೊತೆಗೆ Google Docs ನಲ್ಲಿರುವ ಒಕ್ಕಣೆಗಳನ್ನು ಅರ್ಥಗರ್ಭಿತವಾಗಿ, ಭಾವನಾತ್ಮಕವಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಿರುವ Video Recording ಮಾಡಿ, ತಮ್ಮ ವಿಡಿಯೋ ರೆಕಾರ್ಡಿಂಗನ್ನು google Drive ನ folderಗೆ Upload ಮಾಡಿ.
We are inviting all our enthusiastic people to emcee for HAA Convention – 22. Please submit your entry by May 22, 2022. Record a video with the content given in the Google Docs and upload your video to the google drive folder that is mentioned in the document.